ನರೇಗಾ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನ ರೂಪರೇಷ
ಭಾರತ ದೇಶ ಒಂದು ಅಭಿವೃದ್ಧಿ ಶೀಲ ದೇಶವಾಗಿದ್ದು, ಹಲವಾರು ವರ್ಷಗಳಿಂದ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ.ಅದ್ಕ್ಕೆ ಭಾರತದಲ್ಲಿ ಸಿಗುವ ಸಂಪನ್ಮೂಲಗಳ ಬಳಕೆಗೆ ಹೆಚ್ಚಿನ ಪಾಲು ಸರ್ಕಾರಗಳು ನೀಡುತ್ತಿದ್ದು, ಅವುಗಳ ಕಾಪಾಡಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ.....
ಅನೇಕ ರಾಜ್ಯಗಳಲ್ಲಿ ಜನರು ಕೆಲಸಕ್ಕಾಗಿ ಗುಳ್ಳೆ ಹೋಗ್ತಾ ಇರುವ ಅಂಶವನ್ನು ಗಮನಿಸಿ ಅಲ್ಲಿನ ಜನಸಾಮಾನ್ಯರ ಬಡತನ ಮತ್ತು ಕೆಲಸವನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಬಹಳ ಮುಖ್ಯವಾದ ಯೋಜನೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಖಾಯಿದೆಯನ್ನು ಜಾರಿಗೆ ತಂದು ಇಡಿ ರಾಷ್ಟ್ರದ ಉದ್ದಗಲಕ್ಕೂ ಪಸರಿಸಲು ಅನೇಕ ಕಾಮಗಾರಿಗಳ್ನು ಸೇರಿಸಿ....
ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಈ ಯೋಜನೆಯ ಜಾರಿಗೆ ತರುವ ಮೂಲಕ ಇಡೀ ದೇಶದಲ್ಲಿ ಪ್ರಾರಂಭವಾಗಿ ಕೇವಲ ಬೆರಳೆಣಿಕೆಯಷ್ಟು ಜಿಲ್ಲೆಗಳಲ್ಲಿ ಪ್ರಾರಂಭವಾಗಿ ಕಾಶ್ಮೀರದಿಂದ ಇಡಿದು ಕನ್ಯಾಕುಮಾರಿವರೆಗೂ ಅನುಷ್ಟಾನ ಮಾಡಲಾಗಿದೆ.
Comments
Post a Comment